ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಚಿತ್ರಕ್ಕೆ 'ಮೋದಿ' ಎಂದು ಟೈಟಲ್ ಇಟ್ಟು ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಆದ್ರೆ, ಆ ಚಿತ್ರ ಶುರುವಾಗಲೇ ಇಲ್ಲ. ಇವರಿಬ್ಬರಿಗೆ ಸೆಡ್ಡು ಹೊಡೆದಿರುವ ಬಾಲಿವುಡ್ ನರೇಂದ್ರ ಮೋದಿ ಬಗ್ಗೆ ಬಯೋಪಿಕ್ ಮಾಡಲು ಮುಂದಾಗಿದೆ. ಹಾಗಿದ್ರೆ, ತೆರೆಮೇಲೆ ನರೇಂದ್ರಮೋದಿ ಆಗೋದು ಯಾರು?<br /><br />Confirmed! Vivek Oberoi will feature in PM Narendra Modi biopic, first poster to be out on January 7. Directed by Omung Kumar, Produced by Sandip Singh.<br />